fruit machine
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಫಲಯಂತ್ರ; ಹಣ್ಣುಯಂತ್ರ; ನಾಣ್ಯ ಮೊದಲಾದವನ್ನು ಹಾಕುವುದರಿಂದ ತಿರುಗುವ ಬೇರೆಬೇರೆ ಬಣ್ಣದ ಗುಂಡುಗಳ ಗೊತ್ತಾದ ಜೋಡಣೆಯನ್ನು ಪಡೆಯುವ ಆಟಗಾರನಿಗೆ ಜಯತರುವ ಜೂಜುಯಂತ್ರ.